ನವರಾತ್ರಿ ಹಬ್ಬದ 6ನೇ ದಿನದಂದು ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುವುದು. ಈ ಮಾತೆಯನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ ಸಿಗುತ್ತದೆ ಮತ್ತು ಶತ್ತುಗಳ ಕಾಟ ದೂರವಾಗುತ್ತೆ ಎನ್ನುವ ನಂಬಿಕೆಯಿದೆ.
ನವರಾತ್ರಿಯ ಐದನೇ ದಿನ ಸ್ಕಂದಮಾತೆಯ ಆರಾಧನೆಗೆ ವೀಸಲಾಗಿದೆ. ಕುಮಾರ ಕಾರ್ತಿಕೇಯನ ತಾಯಿಯಾದ ಸ್ಕಂದಮಾತೆಯ ಪೂಜೆಯಿಂದ ಶಾಂತಿ, ಸಮಾಧಾನ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ಮೈಸೂರು ದಸರಾ 2026ರ ಜಂಬೂ ಸವಾರಿಯಲ್ಲಿ ಮೊದಲ ಬಾರಿಗೆ 54ವರ್ಷದ ಪ್ರಶಾಂತ ಆನೆ ಚಿನ್ನದ ಅಂಬಾರಿ ಹೊರಲಿದೆ. ಧನಂಜಯ ಮೀಸಲು ಆನೆಯಾಗಿರಲಿದೆ.
ಮೈಸೂರು ದಸರಾ ಅಂಗವಾಗಿ ಎಲ್ಐಸಿ ವೃತ್ತದಲ್ಲಿ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಬೃಹತ್ 'ಕೃಷ್ಣಾರ್ಜುನ ರಥ' ಕಲಾಕೃತಿಯು ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರಮುಖ ಆಕರ್ಷಣೆಯಾಗಿದೆ.
ನವರಾತ್ರಿ ಹಬ್ಬ ನಾಡಿನಾದ್ಯಂತ ಮೇಳೈಸಿದೆ. ಇವತ್ತು ಮೊದಲ ದಿನವಾಗಿದ್ದು ಶೈಲಪುತ್ರಿಯನ್ನು ಪೂಜಿಸಲಾಗುತ್ತೆ. ಈ ಮಾತೆಯನ್ನು ಪೂಜಿಸುವ ವಿಧಿ ವಿಧಾನಗಳ ಬಗ್ಗೆ ನಾವು ಇವತ್ತು ತಿಳಿಯೋಣ
ಅಕ್ಟೋಬರ್ 11 ರಿಂದ 21 ರವರೆಗೆ ನಡೆಯಲಿರುವ ರಾಜಕೀಯರಹಿತ ಮೈಸೂರು ದಸರಾದಲ್ಲಿ ಜಂಬೂ ಸವಾರಿ, ಡ್ರೋನ್ ಶೋ, ಕಂಬಳ, ದೀಪಾಲಂಕಾರ ಹಾಗೂ ಯುವ ದಸರಾ ಪ್ರಮುಖ ಆಕರ್ಷಣೆಗಳಾಗಿವೆ.
‘ಬೆಂಗಳೂರು ಜಾತ್ರೆ’ಯನ್ನು ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ ನಗರದ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ನಿರ್ಧರಿಸಿದ್ದು, ವಿವಿಧ ಸರ್ಕಾರಿ ಸಂಸ್ಥೆಗಳು ಉತ್ಸವದಲ್ಲಿ ಭಾಗಿಯಾಗಲಿವೆ.
ಮಹಿಳೆಯರು ‘ಹೌಸ್ ವೈಫ್’ ಆಗಿರುವಂತೆ ಪುರುಷರೂ ‘ಹೌಸ್ ಹಸ್ಬೆಂಡ್’ ಆಗುವ ಸಂಪ್ರದಾಯ ಸಮಾಜದಲ್ಲಿ ಸಾಮಾನ್ಯವಾಗಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಮನಸಾಕ್ಷಿ ಅಥವಾ ಧಾರ್ಮಿಕ ಕಾರಣದಿಂದ ಒಬ್ಬರು ಒಂದು ಅಥವಾ ಎಲ್ಲ ಚರಣಗಳನ್ನು ಹಾಡದಿದ್ದಕ್ಕಾಗಿ ಕ್ರಿಮಿನಲ್ ಕ್ರಮ ಎದುರಿಸಬಾರದು ಎಂಬ ನಿಲುವನ್ನು ಕೋರ್ಟ್ ಮೌಖಿಕವಾಗಿ ವ್ಯಕ್ತಪಡಿಸಿದೆ.
ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಶ್ರೀರಂಗಪಟ್ಟಣ, ಮೈಸೂರು, ಬೆಂಗಳೂರು ಮತ್ತು ಗೊರವನಹಳ್ಳಿಯ ಪ್ರಸಿದ್ಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಧನಲಕ್ಷ್ಮಿ ಅಲಂಕಾರ ಹಾಗೂ ದಾಸೋಹ ನೆರವೇರಿತು.
2026ರ ವರಮಹಾಲಕ್ಷ್ಮಿ ವ್ರತವನ್ನು ಕುಟುಂಬದ ಸುಖ, ಸಮೃದ್ಧಿಗಾಗಿ ಶ್ರದ್ಧೆಯಿಂದ ಆಚರಿಸಿ, ಸ್ಥಿರ ಲಗ್ನ ಮುಹೂರ್ತದಲ್ಲಿ ಅಷ್ಟಲಕ್ಷ್ಮಿಯರನ್ನು ಶಾಸ್ತ್ರೋಕ್ತವಾಗಿ ಪೂಜಿಸಿ ದೇವಿಯ ಕೃಪೆಗೆ ಪಾತ್ರರಾಗಿ.
ಶ್ರಾವಣದಲ್ಲಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಚಾರುಮತಿಯ ಕನಸಿನಲ್ಲಿ ಬಂದ ಲಕ್ಷ್ಮಿಯ ಆಜ್ಞೆಯಂತೆ ಪೂಜಿಸಿ, ಅಷ್ಟಲಕ್ಷ್ಮೀಯರ ಕೃಪೆಯಿಂದ ಸಕಲ ಐಶ್ವರ್ಯ ಮತ್ತು ಶಾಂತಿ ಪಡೆಯುವ ನಂಬಿಕೆಯಿದೆ.