ಪರಭಾಷೆಯ ದೊಡ್ಡ ಸಿನಿಮಾಗಳ ಪೈಪೋಟಿಯ ನಡುವೆಯೂ ಪ್ರೇಮದ ಊರಲಿ ಸಿನಿಮಾ ಹೌಸ್ಫುಲ್ ಪ್ರದರ್ಶನಗಳೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ.
ಈಗ ಜೈಲರ್ 2 ಮೂಲಕ ತಮ್ಮ ಅಭಿನಯ ಹವಾ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ತಮ್ಮ ಐಕಾನಿಕ್ ಅವತಾರವಾದ ಲಾಂಗ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.
ದಸರಾ ಹಬ್ಬದ ಈ ವಾರ ನೆಟ್ಫ್ಲಿಕ್ಸ್, ಜಿಯೋಹಾಟ್ಸ್ಟಾರ್ ಹಾಗೂ ಒಟಿಟಿಗಳಲ್ಲಿ ಹಲವು ಹೊಸ ಸಿನಿಮಾಗಳು ಮತ್ತು ವೆಬ್ ಸರಣಿಗಳು ಬಿಡುಗಡೆಯಾಗಿವೆ.
ರಜನಿಕಾಂತ್ ಅಭಿನಯದ ಜೈಲರ್ 2 ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು, ಶಿವಣ್ಣನ ಮಾಸ್ ಎಂಟ್ರಿ, ಪ್ರಥಮಾರ್ಧದ ಕಥೆ ಹಾಗೂ ಬಿಜಿಎಮ್ ಪ್ರೇಕ್ಷಕರಿಗೆ ಕಂಪ್ಲೀಟ್ ಪೈಸಾ ವಸೂಲ್ ಮನರಂಜನೆ ನೀಡಿದೆ.
ರಾಷ್ಟ್ರಪತಿ ಭವನದಲ್ಲಿ 'ರಾಮಾಯಣ' ಸ್ಕ್ರೀನಿಂಗ್ಗೆ ಅನುಮತಿ ಕೋರಲಾಗಿದ್ದು, ಯಶ್ ಅವರ ರಾವಣನ ಲುಕ್ ಕೆಜಿಎಫ್ ಗಡ್ಡದಂತೆಯೇ ಇದೆ ಎಂದು ನಟ ಆರ್ಯ ಬಬ್ಬರ್ ಟೀಕಿಸಿದ್ದಾರೆ.
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ನಾಳೆ ಬಿಡುಗಡೆಯಾಗುತ್ತಿದ್ದು, ಅಡ್ವಾನ್ಸ್ ಬುಕಿಂಗ್ನಲ್ಲಿ ಬ್ಲಾಕ್ಬಸ್ಟರ್ ಕಲೆಕ್ಷನ್ ಮಧ್ಯೆ ಬೆಂಗಳೂರಿನಲ್ಲಿ ಟಿಕೆಟ್ ದರ ಭಾರಿ ಏರಿಕೆಯಾಗಿದೆ.
ಮದಕರಿ ನಾಯಕ ಜಯಂತಿಯಲ್ಲಿ ನಟ ಕಿಚ್ಚ ಸುದೀಪ್ಗೆ ಉಗ್ರಪ್ಪ ನೀಡಿದ ಮೀಸಲಾತಿ ಹೋರಾಟದ ಸವಾಲು ರಾಜಕೀಯ ಮತ್ತು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ.
ಕಡಿಮೆ ಬಜೆಟ್ನ ಪ್ರೇಮದ ಊರಲಿ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 50 ಕೋಟಿ ಗಳಿಸಿ, ಹಳ್ಳಿ ಸೊಗಡಿನ ಕಥೆಯಿಂದ ಸ್ಯಾಂಡಲ್ವುಡ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.
ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿದ್ದು ಮಮಿತಾ ಬೈಜು ಹಾಗೂ ರಾಣಾ ದಗ್ಗುಬಾಟಿ ನಟಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.
ಮನೆಮಂದಿಯೆಲ್ಲಾ ಕೂತು ನೋಡೋ ಬಿಗ್ ಬಾಸ್ ಶೋನಲ್ಲಿ ಕಂಟೆಸ್ಟೆಂಟ್ಗಳು ಹದ್ದು ಮೀರಿ ಮಾತನಾಡ್ತಿರೋದು, ಕೆಟ್ಟ ಬೈಗುಳಗಳನ್ನ ಬಳಸ್ತಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ದುನಿಯಾ ಸೂರಿ ನಿರ್ದೇಶನದ, ಕೆಂಡ ಸಂಪಿಗೆ ಸೀಕ್ವೆಲ್ ಆದ ಕಾಗೆ ಬಂಗಾರ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಹೊಸ ನಟರೊಂದಿಗೆ ಭಾರಿ ನಿರೀಕ್ಷೆ ಮೂಡಿಸಿದೆ.
ದಸರಾ ರಜೆಗೆ ಜೈಲರ್ 2, ರಣಬಾಲಿ, ತಾಯ್ತ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಿ ಪ್ರೇಕ್ಷಕರನ್ನು ರಂಜಿಸಲಿವೆ.