ಮಕ್ಕಳ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣ ಬಳಕೆಯ ಸುರಕ್ಷತೆ ಸಂಬಂಧ ಪೋಷಕರ ಅನುಮತಿ, ಚೈಲ್ಡ್ ಮೋಡ್, ಆನ್ಲೈನ್ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚೆ ತೀವ್ರಗೊಂಡಿದೆ.
ಅಂಟಾರ್ಟಿಕಾದ ಹಿಮದಡಿ ನ್ಯೂಟ್ರಿನೊ ಪತ್ತೆಗೆ ಫ್ರಾನ್ಸಿಸ್ ಹ್ಯಾಲ್ಜೆನ್ಗೆ 2026ರ ಭೌತಶಾಸ್ತ್ರ ನೊಬೆಲ್. IceCube ವೀಕ್ಷಣಾಲಯದ ಮಹತ್ವ ಮತ್ತು ಸಾಧನೆಯ ವಿವರ ಇಲ್ಲಿದೆ.
‘ಸತ್ಯಾಗ್ರಹ’ ಡಿಜಿಟಲ್ ವೇದಿಕೆಯಲ್ಲಿ ದೇಶದ ವಿವಿಧ ಭಾಗಗಳಿಂದ ಸಾರ್ವಜನಿಕ ಸಮಸ್ಯೆಗಳು ಮತ್ತು ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ 28ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 28,988 ಧ್ವನಿಗಳು ದಾಖಲಾಗಿವೆ.
ಎಐ, ನಿಖರ ಕೃಷಿ, ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಸಂಶೋಧನೆಗಳನ್ನು ಕೃಷಿಯೊಂದಿಗೆ ಸಂಯೋಜಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮಾದರಿಯ ಪರಿವರ್ತನೆಗೆ ಸಂಸ್ಥೆಯನ್ನು ರೂಪಿಸಲಾಗುತ್ತಿದೆ.
ಬೆಂಗಳೂರು ಮತ್ತು ಕರ್ನಾಟಕವನ್ನು ತಂತ್ರಜ್ಞಾನ, ಇನ್ನೋವೇಶನ್, ಹೂಡಿಕೆ ಮತ್ತು ಸಹಭಾಗಿತ್ವದ ಜಾಗತಿಕ ಮೀಟಿಂಗ್ ಪಾಯಿಂಟ್ ಆಗಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ನಗರದ ಹೈ-ಡೆನ್ಸಿಟಿ ಜಂಕ್ಷನ್ಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಡ್ರೋನ್ಗಳನ್ನು ಬಳಸಿಕೊಂಡು ಸಂಚಾರ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಬೆಂಗಳೂರಿನ 10ಸಂಚಾರ ಉಪವಿಭಾಗಗಳಿಗೆ ತಲಾ ಒಂದು ಡ್ರೋನ್ ಹಂಚಿಕೆ ಮಾಡಲಾಗಿದೆ.
ನಕಲಿ ಖಾತೆಗಳ ಸೃಷ್ಟಿ, ಡೆವಲಪರ್ಗಳಿಗೆ ವಂಚನೆ, ಓಪನ್ ಸೋರ್ಸ್ ಸಾಫ್ಟ್ವೇರ್ಗಳಿಗೆ ದುರುದ್ದೇಶಪೂರಿತ ಕೋಡ್: ಬ್ರಿಟನ್ನ ಎಐ ಭದ್ರತಾ ಸಂಸ್ಥೆಯ ಅಧ್ಯಯನದಲ್ಲಿ ಆತಂಕಕಾರಿ ಸಂಗತಿಗಳು ಬಹಿರಂಗ
ಒಪನ್ಎಐ ಅಭಿವೃದ್ಧಿಪಡಿಸಿದ ಎಐ ಏಜೆಂಟ್ವೊಂದು ಆಸ್ಟ್ರೇಲಿಯಾ ಸರ್ಕಾರದ ಮೆಡಿಕೇರ್ ಅಂಕಿಅಂಶಗಳ ಪೋರ್ಟಲ್ಗೆ ಅನಧಿಕೃತವಾಗಿ ಪ್ರವೇಶಿಸಿ ಸಾರ್ವಜನಿಕ ಫೈಲ್ಗಳನ್ನು ಪ್ರವೇಶಿಸಿದೆ ಎಂದು ಅಲ್ಲಿನ ಪ್ರಧಾನಿ ತಿಳಿಸಿದ್ದಾರೆ.
ಟೆಸ್ಲಾ Model Y ಕಾರಿನಲ್ಲಿ ಈಗ ಕನ್ನಡ ಸೇರಿದಂತೆ 6 ಭಾರತೀಯ ಭಾಷೆಗಳಲ್ಲಿ ವಾಯ್ಸ್ ಕಮಾಂಡ್ ನೀಡಬಹುದು. ಬೆಲೆ, ರೇಂಜ್ ಮತ್ತು ಹೊಸ ಫೀಚರ್ಗಳ ವಿವರ ಇಲ್ಲಿದೆ.
ಭಾರತದಲ್ಲಿ Vehicle-to-Vehicle ತಂತ್ರಜ್ಞಾನ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. 2028ರಿಂದ ಹೊಸ ವಾಹನಗಳಲ್ಲಿ ಈ ಸುರಕ್ಷತಾ ವ್ಯವಸ್ಥೆ ಕಡ್ಡಾಯವಾಗುವ ಸಾಧ್ಯತೆ ಇದೆ.
CSAM, AI ಮೂಲಕ ಸೃಷ್ಟಿಯಾಗುವ ಕಂಟೆಂಟ್ ಮತ್ತು ಪ್ರಮುಖ ವ್ಯಕ್ತಿಗಳ ಪೋಸ್ಟ್ಗಳ ನಿರ್ವಹಣೆ ಕುರಿತು ಮೆಟಾ ಅಧಿಕಾರಿಗಳಿಂದ ಕೇಂದ್ರ ಸರ್ಕಾರ ಮಾಹಿತಿ ಪಡೆಯಲಿದೆ.
ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್-ಡೀಸೆಲ್ ನೀಡದ ಪೈಲಟ್ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರ, IRDAI ಹಾಗೂ ರಸ್ತೆ ಸಾರಿಗೆ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.