Taaynadu News
ಮುಖಪುಟಕ್ಕೆ ಹಿಂದಿರುಗಿ
ಪಾಡ್‌ಕಾಸ್ಟ್•18.06 ನಿಮಿಷಗಳು

ಪಾಡ್‌ಕಾಸ್ಟ್ 3 | ಸರ್ಕಾರ ರಚನೆಯಲ್ಲಿ ರಾಜ್ಯಪಾಲರು ರೆಫರಿಯಾಗಬೇಕೆ? ಆಟಗಾರನಾಗಬೇಕೆ?

ತಮಿಳುನಾಡು ವಿಧಾನಸಭೆ ಚುನಾವಣೆ ಮುಗಿದಿದೆ. ಟಿವಿಕೆ ಬಹುದೊಡ್ಡ ಪಕ್ಷವಾಗಿ ಹೊಮ್ಮಿದ್ದರೂ ರಾಜ್ಯಪಾಲರು ಸಂಖ್ಯಾಬಲದ ನೆಪವೊಡ್ಡಿ ಸರ್ಕಾರ ರಚನೆಗೆ ಅವಕಾಶ ನೀಡಿಲ್ಲ. ಇದೀಗ ರಾಜ್ಯಪಾಲರ ನಡೆ ರಾಜಕೀಯ ನಡೆ ಎಂದು, ಸಾಂವಿಧಾನಿಕವಲ್ಲವೆಂಬ ಚರ್ಚೆ ಹುಟ್ಟುಹಾಕಿದೆ. ಈ ಕಂತಿನಲ್ಲಿ ರಾಜ್ಯಪಾಲರ ನಡೆ, ಹಾಗೂ ಸರ್ಕಾರ ರಚನೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚಿಸಲಾಗಿದೆ. ವಿಶೇಷ ಸೂಚನೆ: ಈ ಪಾಡ್‌ಕಾಸ್ಟ್‌ ಅನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಬಳಸಿ ಸಿದ್ಧಪಡಿಸಲಾಗಿದ್ದು, ಕನ್ನಡದಲ್ಲಿ ಇದು ಮೊತ್ತಮೊದಲ ಪ್ರಯೋಗವಾಗಿದೆ. ಈ ಪಾಡ್‌ಕಾಸ್ಟ್‌ನಲ್ಲಿ ಅಲ್ಲಲ್ಲಿ ಪದ ಉಚ್ಚಾರಣೆಯಲ್ಲಿ ಲೋಪವಿದ್ದು, ಇವು ತಾಂತ್ರಿಕ ಲೋಪವೆಂದು ಪರಿಗಣಿಸತಕ್ಕದ್ದು.