Taaynadu News
ಮುಖಪುಟಕ್ಕೆ ಹಿಂದಿರುಗಿ
ಪಾಡ್‌ಕಾಸ್ಟ್•11.40 ನಿಮಿಷಗಳು

ಪಾಡ್‌ಕಾಸ್ಟ್‌ 2 | ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಆಯ್ಕೆಯ ಗುಟ್ಟು ಬಿಚ್ಚಿಟ್ಟ ವಿಧಾನಸಭಾ ಚುನಾವಣೆ

ಪಶ್ಚಿಮ ಬಂಗಾಳ, ಅಸ್ಸಾಮ್‌, ಕೇರಳ, ತಮಿಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ರಾಷ್ಟ್ರೀಯ ಸಿದ್ಧಾಂತ ಮತ್ತು ಪ್ರಾದೇಶಿಕ ಅಸ್ಮಿತೆಯ ನಡುವೆ ನಡೆದ ರಾಜಕೀಯ ಸಂಘರ್ಷವೆಂದೇ ನೋಡಬೇಕು. ಬಿಜೆಪಿ ಒಂದು ರಾಜ್ಯದಲ್ಲಿ ಜಯಗಳಿಸಿದ್ದರೂ ಪ್ರಾದೇಶಿಕ ಸಂಗತಿಗಳು ಅತ್ಯಂತ ಮಹತ್ವದ ಪಾತ್ರವಹಿಸಿವೆ ಎನ್ನುತ್ತದೆ ಈ ಚರ್ಚೆ.