ಮುಖಪುಟಕ್ಕೆ ಹಿಂದಿರುಗಿ

ಪಾಡ್‌ಕಾಸ್ಟ್•17.35 ನಿಮಿಷಗಳು
ಪಾಡ್‌ಕಾಸ್ಟ್ 5 | ಕರ್ನಾಟಕಕ್ಕೆ ತೆರಿಗೆ ಹಂಚಿಕೆಯ ವಿಷಯದಲ್ಲಿ ನಿರ್ಮಲಾ ಸೀತಾರಾಮನ್ ಅವರ ವಾದದಲ್ಲಿ ನ್ಯಾಯವಿದೆಯೇ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರಾಗಿದ್ದರೂ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದು ಈ ಪಾಡ್‌ಕಾಸ್ಟ್‌ನ ಚರ್ಚೆಯ ಪ್ರಮುಖ ಅಂಶ. ಅಂಕಿ ಅಂಶಗಳು ಏನು ಹೇಳುತ್ತವೆ ಎಂಬುದನ್ನು ಇಲ್ಲಿನ ಚರ್ಚೆಯಲ್ಲಿ ಕೇಳಬಹುದು. ವಿಶೇಷ ಸೂಚನೆ: ಈ ಪಾಡ್‌ಕಾಸ್ಟ್ ಅನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಸಿದ್ಧಪಡಿಸಲಾಗಿದ್ದು, ಕನ್ನಡದಲ್ಲಿ ಇದು ಮೊತ್ತಮೊದಲ ಪ್ರಯೋಗವಾಗಿದೆ. ಈ ಪಾಡ್‌ಕಾಸ್ಟ್‌ನಲ್ಲಿ ಅಲ್ಲಲ್ಲಿ ಪದ ಉಚ್ಚಾರಣೆಯಲ್ಲಿ ಲೋಪವಿದ್ದು, ಇವು ತಾಂತ್ರಿಕ ಲೋಪವೆಂದು ಪರಿಗಣಿಸತಕ್ಕದ್ದು.